ರಾಮದುರ್ಗ:ದ್ವಿಚಕ್ರ ಹಾಗೂ ಬುಲೆರೋ ವಾಹನಗಳ ನಡುವೆ ಅಪಘಾತ ಸಂಭವಿಸಿದ ಘಟನೆ ರಾಮದುರ್ಗ-ಪ್ಲಾಟ್ಗೆ ರಸ್ತೆ ಯಲ್ಲಿ ನಡೆದಿದೆ.
ರಾಮದುರ್ಗದಿಂದ ಪ್ಲಾಟ್ಗೆ ಕಡೆ ಹೋಗುವಾಗ ದಾರಿಯ ಮಧ್ಯೆದಲ್ಲಿ ಬೊಲೆರೋ ಗೆ ಮತ್ತು ದ್ವೀಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಮಂಜುನಾಥ ಶೀಪರಿ (35) ಇವರಿಗೆ ಗಂಭೀರ ಗಾಯವಾಗಿದ್ದು ಸ್ಥಳೀಯರು 108 ಆಂಬುಲೆನ್ಸ್ ಗೆ ಕೆರೆ ಮಾಡಿ ರಾಮದುರ್ಗ ಸರ್ಕಾರಿ ಆಸ್ಪತ್ರೆ ರವಾನಿಸಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬಾಗಲಕೋಟ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.